Download RGRHCL Indira Mane Ver -2.1 - v26.0

Download RGRHCL Indira Mane Ver -2.1 - v26.0
Package Name com.rgrhclrkanr.administrator.kanasinamane
Category ,
Latest Version 26.0
Get it On Google Play
Update December 18, 2019 (4 years ago)

Sie haben von RGRHCL Indira Mane Ver -2.1 - v26.0 oder Camy — Live Video Monitoring Baby&Pet Monitor CCTV, Blue Light, JMARemotesPro v1.9.1 APK Paid MOD APK, SUPLA, Universal Smart TV IR TV Remote Control-PREMIUM v1.0.20 APK MOD APK, Tody Smarter Cleaning Premium APK MOD APK gehört, einem der coolsten APPS der Kategorie Haus & Garten.

Und natürlich wissen Sie, dass nicht alle Spiele oder Anwendungen für alle Telefone kompatibel sind. Das Spiel oder die Anwendung ist manchmal nicht auf Ihrem Gerät verfügbar, dies hängt von der Version des Systems ab. Android-Betriebssystem, Bildschirmauflösung oder Länder Aus diesem Grund bietet APKPanda Android APK-Dateien zum Herunterladen an und hält sich nicht an diese Einschränkungen.>
RGRHCL Indira Mane Ver -2.1 - v26.0 neueste Version ist 26.0, Veröffentlichungsdatum 2018-08-30 und hat Größe 18.2 MB.Für RGRHCL Indira Mane Ver -2.1 - v26.0 entwickelt, erfordert RGRHCL Indira Mane Ver -2.1 - v26.0 mindestens eine Android-Version Android 2.3.2+. Daher müssen Sie Ihr Telefon bei Bedarf aktualisieren.

Ziemlich geladen, ungefähr 1000 Downloads. Sie können Apps aktualisieren, die einzeln auf Ihr Android-Gerät heruntergeladen oder installiert wurden, wenn Sie möchten. Durch das Aktualisieren Ihrer Apps erhalten Sie Berechtigungszugriff auf die neuesten Funktionen und verbessern die Anwendungssicherheit und -stabilität.

RGRHCL Indira Mane Ver -2.1 - v26.0

ರಾಜ್ಯ ಸರ್ಕಾರವು ವಿವಧ ವಸತಿ ಯೋಜನೆಗಳ ಅನುಷ್ಟಾನ ಮತ್ತು ಜಿ.ಪಿ.ಎಸ್ ಅಧಾರಿತ ಭೌತಿಕ ಪ್ರಗತಿಯನ್ನು ನಮೂದಿಸಲು ಹಾಗೂ ಪ್ರಗತಿಯಾಧಾರಿತ ಅನುದಾನವನ್ನು ಅತೀ ಶೀಘ್ರವಾಗಿ ಪಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸುವ ಉದ್ದೇಶದಿಂದ ಕನಸಿನ ಮನೆ ಎಂಬ ಮೊಬೈಲ್ಅಪ್ಲಿಕೇಶನ್ ಸಾಪ್ಟ್ ವೇರ್ (Mobile Application Software)ನ್ನು ಅಭಿವೃದ್ದಿಪಡಿಸಲಾಗಿದೆ.ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನಿಂದ ಫಲಾನುಭವಿಗಳೇ ನೇರವಾಗಿ ತಮ್ಮ ಮೊಬೈಲ್ ಮೂಲಕ ತಮ್ಮ ಮನೆಯ ಹಂತವಾರು ಛಾಯಾಚಿತ್ರವನ್ನು ಜಿ.ಪಿ.ಎಸ್ ಗೆ ಅಳವಡಿಸಿ ನಿಗಮದ ಜಾಲತಾಣದಲ್ಲಿ ಇಂದೀಕರಿಸಬಹುದು.ಈ ಮೊಬೈಲ್ ಅಪ್ಲಿಕೇಶನ್ ಸಾಪ್ಟವೇರ್ ನ ಅನುಕೂಲಗಳು:• ಸ್ವತಃ ಫಲಾನುಭವಿಗಳೇ ತಮ್ಮ ಮನೆಯ 4 ಹಂತದ ಛಾಯಚಿತ್ರವನ್ನು ಹಂತ-ಹಂತವಾಗಿ ನಿರ್ಮಾಣವಾದ ತಕ್ಷಣವೇ ಜಿ.ಪಿ.ಎಸ್ ಮಾಡಿ ಸಲ್ಲಿಸಬಹುದು.• ನಿಗಮ ಮತ್ತು ಫಲಾನುಭವಿಯ ನಡುವೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಿದ್ದು,• ಈ ಅಪ್ಲಿಕೇಶನ್ ಜನ ಸ್ನೇಹಿಯಾಗಿದ್ದು, ಪಲಾನುಭವಿಯು ಸ್ವಯಂ ಅನುದಾನ ಪಡೆಯಲು ಮತ್ತು ಮನೆ ಪೂರ್ಣಗೊಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. • ಮದ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಮನೆ ನಿರ್ಮಾಣದಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದವಿರುವುದಿಲ್ಲ.

Show more